Select Your Language

Notifications

webdunia
webdunia
webdunia
webdunia

ಹಸುಗಳೊಂದಿಗೆ ಕಾಮ ವಿಕೃತಿ: ಯುವಕನ ಬಂಧನ

ಹಸುಗಳೊಂದಿಗೆ ಕಾಮ ವಿಕೃತಿ: ಯುವಕನ ಬಂಧನ
ಬೆಂಗಳೂರು , ಶುಕ್ರವಾರ, 25 ಫೆಬ್ರವರಿ 2022 (09:40 IST)
ಬೆಂಗಳೂರು: ಹಸುಗಳೊಂದಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ವೆಂಕಟೇಶ್ (22) ಬಂಧಿತ.

ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದಿದ್ದ. ರಾತ್ರಿ ವೇಳೆ ಹಸುಗಳೊಂದಿಗೆ ಈತ ಕಾಮ ವಿಕೃತಿ ಮೆರೆಯುತ್ತಿದ್ದ.

ಈ ಬಗ್ಗೆ ಹಸುಗಳ ಮಾಲಿಕ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಯುವಕನ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಮತ್ತು ಪ್ರಾಣಿ ದೌರ್ಜನ್ಯದ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಊಟ ಕೊಡಲಿಲ್ಲವೆಂದು ಮಹಿಳೆ ಮೇಲೆ ಹಲ್ಲೆ: ವೃದ್ಧನ ಹೊಡೆದು ಕೊಂದ ಗ್ರಾಮಸ್ಥರು