Select Your Language

Notifications

webdunia
webdunia
webdunia
webdunia

ಮೂರು ವರ್ಷದ ಮಗುವಿನ ಮೇಲೆ ಕಾಮದ ಕಣ್ಣು ಹಾಕಿದ ಯುವಕ

ಮೂರು ವರ್ಷದ ಮಗುವಿನ ಮೇಲೆ ಕಾಮದ ಕಣ್ಣು ಹಾಕಿದ ಯುವಕ
ಧಾರವಾಡ , ಶನಿವಾರ, 29 ಜನವರಿ 2022 (09:09 IST)
ಧಾರವಾಡ: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಈ ಪ್ರಕರಣದಲ್ಲಿ ನಿಜವಾಗಿದೆ. ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾರಣಕ್ಕೆ 30 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಕುಡಿದ ಮತ್ತಿನಲ್ಲಿ ಯುವಕ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಪಕ್ಕದ ಮನೆಯ ಮಗುವಿನ ಮೇಲೆ ಆರೋಪಿ ಈ ನೀಚ ಕೃತ್ಯವೆಸಗಿದ್ದಾನೆ.

ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಆಕೆಯ ಕಾಲಿಗೆ ಕಚ್ಚಿ ವಿಕೃತಿ ಮೆರೆದಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್‌ಟೆಲ್‌ ಗೆ ಎಷ್ಟು ಕೋಟಿ ಹೂಡಿಕೆ ಮಾಡಿದೆ ಗೂಗಲ್?