Select Your Language

Notifications

webdunia
webdunia
webdunia
webdunia

ಸಿನಿಮಾದಂತೆ ಕಂತುಗಳಲ್ಲಿ ಮೇಕಿಂಗ್ ವೈಭವ

Making glory in episodes like cinema
ಸಿನಿಮಾದಂತೆ ಕಂತುಗಳಲ್ಲಿ ಮೇಕಿಂಗ್ ವೈಭವವನ್ನು ಬಿಚ್ಚಿಡ್ತಿರೋ ಕೆಜಿಎಫ್ ಚಿತ್ರತಂಡ, ಸಿನಿಮಾಟೋಗ್ರಫಿ ಟೀಂ ಬಳಿಕ ಮೇಕಪ್ ಹಾಗೂ ಕಾಸ್ಟ್ಯೂಮ್ ವಿಭಾಗದ ಮಂದಿಯ ಕಾರ್ಯವೈಖರಿ ಪರಿಚಯಿಸೋ ವಿಡಿಯೋ ರಿಲೀಸ್ ಮಾಡಿದೆ. ಸಾವಿರ ಜನಕ್ಕೆ ಎರಡು ಸಾವಿರದ ಐದನೂರು ಮೀಟರ್​ಗೂ ಅಧಿಕ, ಒಂದೇ ಬಗೆಯ ಕಾಸ್ಟ್ಯೂಮ್ಸ್​ನ ಒದಗಿಸೋದು, ಆಯಿಲ್ ಹಾಕಿ ಡಾರ್ಕ್​ ಮೇಕಪ್ ಮಾಡೋಕೆ ಪಟ್ಟಿರೋ ಸಾಹಸದ ಕುರಿತ ಥ್ರಿಲ್ಲಿಂಗ್ ವಿಡಿಯೋ ಇದಾಗಿದೆ. ಇವು ಸಾವಿರ ಕೋಟಿ ಬಾಕ್ಸ್ ಆಫೀಸ್ ರೆಕಾರ್ಡ್​ ಮಾಡಿ, ವಿಶ್ವದ ಗಮನ ಸೆಳೆದ ಕೆಜಿಎಫ್-2 ಚಿತ್ರದ ತೆರೆ ಹಿಂದಿನ ರೋಚಕ ಹಾಗೂ ರೋಮಾಂಚಕ ಕಥೆಗಳು. ಡೈರೆಕ್ಟರ್ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಜೊತೆ ಯಶ್ ಹಾಕಿದ ಎಫರ್ಟ್​ ಹಾಗೂ ಅವ್ರ ಹಾರ್ಡ್​ ವರ್ಕ್​ ಪ್ರತಿ ಫ್ರೇಮ್​ನಲ್ಲೂ ಕಾಣಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದ ಪಬ್​​ನಲ್ಲಿ ರಾಹುಲ್​ ಗಾಂಧಿ