Select Your Language

Notifications

webdunia
webdunia
webdunia
webdunia

ಲಕ್ಷ್ಮಣ ಸವದಿ ಟೀಕೆಗೆ ಗಳ ಗಳ ಕಣ್ಣೀರಿಟ್ಟ ಮಹೇಶ್ ಕುಮಠಳ್ಳಿ

ಲಕ್ಷ್ಮಣ ಸವದಿ
ಬೆಳಗಾವಿ , ಶುಕ್ರವಾರ, 27 ಸೆಪ್ಟಂಬರ್ 2019 (16:26 IST)
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿರೋ ಅವಹೇಳನಕಾರಿ ಹೇಳಿಕೆಗೆ ಅನರ್ಹ ಶಾಸಕ ಮಹೇಶ್ ಕುಮಠಳ್ಳಿ ಕಣ್ಣೀರಿಟ್ಟಿದ್ದಾರೆ.

ಅವರು ಹೇಗೆ? ಏಕೆ ಈ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ ಅಂತ ಕುಮಠಳ್ಳಿ ಹೇಳಿದ್ದಾರೆ.

ಇನ್ನು, ಸುಪ್ರೀಂ ಕೋರ್ಟ್ ನಿಂದ ಚುನಾವಣೆಗೆ ತಡೆ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು,  ನ್ಯಾಯ ನಮ್ಮ ಪರವಾಗಿ ಬರುತ್ತದೆ ಅನ್ನುವ ನಂಬಿಕೆ ಇದೆ. ಸದ್ಯ ಉಪ ಚುನಾವಣೆಗೆ ತಡೆ ನೀಡಿದೆ. ನಮ್ಮ ಪರವಾಗಿ ವಕೀಲರು ಸರಿಯಾಗಿ ವಾದ ಮಂಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ಉಪ ಚುನಾವಣೆ ಮುಂದೂಡಿದ್ದು ನ್ಯಾಯಯುತವಾಗಿದೆ ಅಂತ ಮಹೇಶ್ ಕುಮಠಳ್ಳಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹನಿಟ್ರ್ಯಾಪ್ ನಲ್ಲಿ ಸಾವಿರಾರು ರಾಸಲೀಲೆ ವಿಡಿಯೋ ಪತ್ತೆ ?