Publish Date: Thu, 29 Jun 2023 (18:55 IST)
Updated Date: Thu, 29 Jun 2023 (20:30 IST)
ಭೀಮಾತೀರದ ಹಂತಕರಲ್ಲಿ ಒಬ್ಬನಾದ ಮಹಾದೇವ ಬೈರಗೊಂಡ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ.ನಿನ್ನೆ ಗ್ರಾಮದಲ್ಲಿ ಬಂದ ಮೊದಲ ಮಳೆಯಲ್ಲಿ ಮಹಾದೇವ ಸಾಹುಕಾರ ಡ್ಯಾನ್ಸ್ ಮಾಡಿದ್ದಾನೆ. ಕೆರೂರಿನ ತನ್ನ ನಿವಾಸದ ಎದುರು ಬೈರಗೊಂಡ ಕುಣಿದು ಕುಪ್ಪಳಿಸಿದ್ದಾನೆ. ರೌಡಿಶೀಟರ್ ಮಡುಸ್ವಾಮಿ ಬಿಡುಗಡೆ ಬೆನ್ನಲ್ಲೇ ಬೈರಗೊಂಡನಿಗೆ ಜೀವಭಯ ಇದೆ ಎನ್ನಲಾಗಿತ್ತು. ಆದರೆ ಈ ನಡುವೆಯೂ ಮಹಾದೇವ ಸಾಹುಕಾರ್ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾನೆ.
geetha
Publish Date: Thu, 29 Jun 2023 (18:55 IST)
Updated Date: Thu, 29 Jun 2023 (20:30 IST)