Select Your Language

Notifications

webdunia
webdunia
webdunia
webdunia

ಕಾಮಗಾರಿ ಬಿಲ್ ಬಿಡುಗಡೆಗೆ ಸುತ್ತೋಲೆ ಹೊರಡಿಸಿದ ಸರ್ಕಾರ

Govt issued circular for release of work bill
bangalore , ಗುರುವಾರ, 29 ಜೂನ್ 2023 (17:00 IST)
ಎಲ್ಲ ಇಲಾಖೆಗಳ ನಿಗಮಗಳ ಕಾಮಗಾರಿಗಳ ಬಿಲ್ ತಡೆಯಿಂದ  ಸರ್ಕಾರ ಹಿಂದೆ ಸರಿದಿದೆ.ಕೊನೆಗೂ ಗುತ್ತಿಗೆದಾರರ ಮನವಿಗೆ  ಸರ್ಕಾರ ಮಣಿದಿದೆ.ಕಾಮಗಾರಿ ಬಿಲ್ ಬಿಡುಗಡೆಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಎಲ್ಲ ಇಲಾಖೆಗಳ ಹಾಗೂ ಅಧೀನಕ್ಕೊಳಪಡುವ ಕಾಮಗಾರಿಗಳಿಗೆ ಬಿಲ್ ಹಣ ಬಿಡುಗಡೆಗೆ ಸುತ್ತೋಲೆ ಸರ್ಕಾರ ಹೊರಡಿಸಿದೆ.ಕಾಮಗಾರಿಗಳ ಬಿಲ್ಲುಗಳ ನೈಜತೆ ಹಾಗೂ ನಿಯಮಾನುಸಾರ ಇದೇಯಾ ಖಾತ್ರಿ ಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆಗೆ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕ್ ರೂಪ್ ಕೌರ್ ರಿಂದ ಸೂತ್ತೋಲೆ ಹೊರಡಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ,ಜಮೀರ್ ಅಹ್ಮದ್