Select Your Language

Notifications

webdunia
webdunia
webdunia
webdunia

ಮಹದಾಯಿ ಯೋಜನೆ - ಪಕ್ಷಾತೀತವಾಗಿ ನಡೆದ ಸಭೆ

ಮಹದಾಯಿ ಯೋಜನೆ - ಪಕ್ಷಾತೀತವಾಗಿ ನಡೆದ ಸಭೆ
ಧಾರವಾಡ , ಭಾನುವಾರ, 5 ಜನವರಿ 2020 (18:27 IST)
ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಪಕ್ಷಾತೀತವಾಗಿ ಸಭೆ ನಡೆಸಲಾಗಿದೆ.

ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆಯಿತು.

ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ರು. ಸರ್ವಸಮ್ಮತ ತೀರ್ಮಾನದಂತೆ ಎಲ್ಲರೂ ಯೋಜನೆ ಬಗ್ಗೆ ಕೆಲಸ ಮಾಡೋದಾಗಿ ಹೇಳಿದ್ರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಎಸ್.ಆರ್.ಪಾಟೀಲ್ ಮೊದಲಾದವರಿದ್ದರು.  



 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾತ್ಮ ಗಾಂಧಿ ಪ್ರತಿಮೆ ನೆಲಕ್ಕುರುಳಿಸಿ ಧ್ವಂಸಮಾಡಿದ ಪುಂಡರು