Publish Date: Sun, 05 Jan 2020 (17:39 IST)
Updated Date: Sun, 05 Jan 2020 (17:41 IST)
ಪಾಪಿ ಪತಿಯೊಬ್ಬ ತನ್ನ ಪತ್ನಿಯ ಹುಟ್ಟುಹಬ್ಬದಂದೇ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಜನೇವರಿ 1 ರಂದು ಪತ್ನಿ ಖಾಜಿಯ ಬರ್ತಡೇ ಇತ್ತು. ಜನ್ಮದಿನ ಆಚರಣೆಗೆ ತವರು ಮನೆಗೆ ಹೊರಟಿದ್ದಳು. ಆಗ ರಸ್ತೆಯಲ್ಲಿ ಬಂದ ಗಂಡ ಅಲ್ತಾಫ್, ತನ್ನ ಪತ್ನಿಯ ಶೀಲ ಶಂಕಿಸಿ ಬೈಕ್ ನಿಂದ ಗುದ್ದಿ, ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.