Select Your Language

Notifications

webdunia
webdunia
webdunia
webdunia

ಬಸ್ ಡ್ರೈವರ್ ಆದ ಹೊನ್ನಾಳಿ ಹುಲಿ

ಎಂ.ಪಿ.ರೇಣುಕಾಚಾರ್ಯ

ಯೂನಿಫಾರಂ ತೊಟ್ಟು ಶಾಸಕರೊಬ್ಬರು ಬಸ್ ನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ.
 

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಿಧ ಗ್ರಾಮಗಳಿಗೆ ಬಸ್ ಸೇವೆಗೆ ಚಾಲನೆ ನೀಡಿದ್ರು.

ಈ ಸಂದರ್ಭದಲ್ಲಿ ಚಾಲಕನ ಯೂನಿಫಾರಂ ತೊಟ್ಟು ಬಸ್ ನ್ನು ಚಲಾಯಿಸಿ ಗಮನ ಸೆಳೆದರು. ಈ ವೇಳೆ ಇದ್ದ ಜನರು ಹೊನ್ನಾಳಿ ಹುಲಿಗೆ ಜೈ ಅಂತ ಘೋಷಣೆ ಕೂಗಿದ್ರು.

ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರೋ ಎಂ.ಪಿ.ರೇಣುಕಾಚಾರ್ಯ, ಈ ಹಿಂದೆ ಟ್ರಾಕ್ಟರ್, ಬೋಟ್ ನಡೆಸಿ ಸುದ್ದಿಯಾಗಿದ್ದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮುಖಂಡರಲ್ಲಿ ಅದೇ ಇಲ್ಲ ಅಂದ ಎಂಎಲ್ಸಿ