Select Your Language

Notifications

webdunia
webdunia
webdunia
webdunia

ಮಡಿವಾಳ ಇನ್ಸ್ಪೆಕ್ಟರ್ ಅಮಾನತು

police
ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್‌ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನ ಲಂಚ ಪಡೆದು ಬಿಡುಗಡೆಗೊಳಿರುವ ಆರೋಪ ಇನ್ಸ್‌ಪೆಕ್ಟರ್‌ ಸುನೀಲ್‌ ನಾಯಕ್‌ ಮೇಲಿದೆ.
ಸಧ್ಯ ಲಂಚ ಪಡೆದ ಆರೋಪದಡಿ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವ್ರು ಮಡಿವಾಳ ಠಾಣೆ ಇನ್ಸ್‌ಪೆಕ್ಟರ್‌ ಸುನೀಲ್‌ ನಾಯಕ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರಣಕೇಕೆ ಹೈ ಅಲರ್ಟ್