ಅನಧಿಕೃತ ಸಾಲದ ಆ್ಯಪ್ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಚಿಂತನೆ ??
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧಪಡಿಸಲಿದೆ. ಈ ಆಯಪ್‌ಗಳು ಮಾತ್ರ ಆಯಪ್ ಸ್ಟೋರ್‌ಗಳಲ್ಲಿ ಲಭ್ಯವಿರುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಅಕ್ರಮವಾಗಿ ಸಾಲ ನೀಡುವ
ಆಯಪ್‌ಗಳಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ.
ಸಾಲ ನೀಡುವ ಬಹುತೇಕ ಆಯಪ್‌ಗಳು ಆರ್‌ಬಿಐನಲ್ಲಿ ನೋಂದಣಿ ಆಗಿಲ್ಲ.
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಶೆಲ್ ಕಂಪನಿಗಳನ್ನು (ಸಕ್ರಿಯವಾಗಿ ಇಲ್ಲದ ಕಂಪನಿಗಳು) ಗುರುತಿಸುವ ಹಾಗೂ ಅವುಗಳ ನೋಂದಣಿ ಹಿಂಪಡೆಯುವ ಕೆಲಸ ಮಾಡಲಿದೆ.
ಕಡಿಮೆ ಆದಾಯ ಇರುವವರಿಗೆ ಹಾಗೂ ಹೆಚ್ಚು ಅರಿವು ಇಲ್ಲದವರಿಗೆ ಭಾರಿ ಬಡ್ಡಿಗೆ ಸಾಲ ಕೊಟ್ಟು, ಸಾಲ ವಸೂಲಿ ವೇಳೆ ಬೆದರಿಕೆ ಹಾಕುವ ನಿದರ್ಶನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥ ಆ್ಯಪ್ ಗಳ ಹಾವಳಿ ತಪ್ಪಿಸಲು ಹಾಗೂ ಗ್ರಾಹಕರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ ..