Publish Date: Sat, 03 Sep 2022 (14:50 IST)
Updated Date: Sat, 03 Sep 2022 (16:52 IST)
ಮೋದಿ ಅವರನ್ನು ದುಬೈಗೆ ಕರೆದು ದೊಡ್ಡ ಕಾರ್ಯಕ್ರಮ ಮಾಡಿ ಇಡೀ ಭಾರತದಾದ್ಯಂತ ಹೆಸರಾಗಿದ್ದ ಉದ್ಯಮಿ ಬಿ.ಆರ್.ಶೆಟ್ಟಿಗೆ ಇಂದು ಪ್ರಧಾನಿ ಕಾರ್ಯಕ್ರಮಕ್ಕೆ ಬಿಡಲಿಲ್ಲ!!!
ಪಾಸ್ ಇಲ್ಲದ ಹೊರತು ಯಾವುದೇ ಕಾರಣಕ್ಕೂ ಒಳಗೆ ಬಿಡುವುದಿಲ್ಲ ಎಂದು ಹರಿಹಾಯ್ದರು. ಬಿ.ಆರ್.ಶೆಟ್ಟಿ ಬೆಂಬಲಿಗರು ಪೊಲೀಸರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರು ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ದುಬೈನಲ್ಲಿ ಆಸ್ಪತ್ರೆಗಳ ನೆಟ್ ವರ್ಕ್ ಆರಂಭಿಸಿ ಶತಕೋಟಿ ಆಸ್ತಿ ಸಂಪಾದಿಸಿದರು. 2020ರಲ್ಲಿ ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿ ತಾಯ್ನಾಡಿಗೆ ಮರಳಿದ್ದರು.