Daily Horoscope
✕

ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇದೇಯಾ..!

Webdunia
ಸೋಮವಾರ, 14 ಮಾರ್ಚ್ 2022 (20:55 IST)
ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ. ಗೃಹಣಿಯೂ ತನ್ನ ಗಂಡನ ವಿಮೆಯಲ್ಲಿ ಭಾಗಿಯಾದಿದ್ದಾಳೆ.ಸಾಂಕ್ರಮಿಕ ರೋಗ ಕೊವಿಡ್​ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜನರ ಜೀವನ ಬದಲಾಗುವಂತೆ ಮಾಡಿದೆ. ಜನರಿಗೆ ವಿಮೆಯಿಂದ ದೊರೆಯುವ ಹಣಕಾಸು ಭದ್ರತೆ ಬಗ್ಗೆ ಅರ್ಥವಾಗುತ್ತಿದೆ. ಸಾಕಷ್ಟು ಜನರು ವಿಮೆ ಕೊಳ್ಳುತ್ತಿದ್ದಾರೆ. ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ(Insurance for women). ಗೃಹಣಿಯೂ ತನ್ನ ಗಂಡನ ವಿಮೆಯಲ್ಲಿ ಭಾಗಿಯಾದಿದ್ದಾಳೆ. ಪತ್ನಿಯೂ ಪತಿಯ ವಿಮೆಯ ಶೇಕಡ 50 ರಕ್ಷಣೆಯನ್ನು ಪಡೆಯುತ್ತಾಳೆ. ಈವರೆಗೆ ಗೃಹಣಿಯರು ತಮ್ಮ ಗಂಡಂದಿರು ಹೊಂದಿರುವ ಜೀವವಿಮೆಯ ಒಂದು ಭಾಗವಾಗಿದ್ದರು. ಆದರೆ ಮ್ಯಾಕ್ಸ್ ಲೈಫ್ ಇನ್ ಶ್ಯೂರೆನ್ಸ್ ಹಾಗೂ ಪಾಲಿಸಿ ಬಜಾರ್ ಗೃಹಣಿಯರಿಗೆ ಪ್ರತ್ಯೇಕವಾದ ಜೀವವಿಮೆ ಉತ್ಪನ್ನಗಳನ್ನು ಹೊರತಂದಿದ್ದಾರೆ. ಗೃಹಣಿಯರಿಗೆ ಪ್ರತ್ಯೇಕ ಜೀವವಿಮೆ ಇರಬೇಕೆ ? ಈ ಪ್ರಶ್ನೆಗೆ ಉತ್ತರ ಈ ವಿಡಿಯೋದಲ್ಲಿ ಕಂಡುಕೊಳ್ಳೋಣ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವಿಸಿದ ಅನ್ಯಕೋಮಿನವರು: ವಿಡಿಯೋ ಹಂಚಿ ಬಿಜೆಪಿ ಆಕ್ರೋಶ Video

ಮೇಲ್ಮನೆ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ಸಂಜೆ ಮನೆಗೆ ತೆರಳುವ ಮುನ್ನ ಎಚ್ಚರ

ಅಬ್ಬಾ ಎಂಥಾ ಭಯಾನಕ ದೃಶ್ಯ…ಪೊಲೀಸ್ ಠಾಣೆಯಲ್ಲೇ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಎದೆ ಝಲ್ಲೆನಿಸುತ್ತದೆ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments