Select Your Language

Notifications

webdunia
webdunia
webdunia
webdunia

17 ಶಾಸಕರ ಸಿಡಿಗಳನ್ನು ಬೇಗ ಬಹಿರಂಗ ಪಡಿಸಲಿ : ಜಾರಕಿಹೊಳಿ

17 ಶಾಸಕರ ಸಿಡಿಗಳನ್ನು ಬೇಗ ಬಹಿರಂಗ ಪಡಿಸಲಿ : ಜಾರಕಿಹೊಳಿ
ಬೆಳಗಾವಿ , ಗುರುವಾರ, 19 ಜನವರಿ 2023 (14:30 IST)
ಬೆಳಗಾವಿ : ಸಿಡಿ ಇದ್ದರೇ ಇಟ್ಟುಕೊಂಡು ಕೂರಬಾರದು ಅದನ್ನು ಎಷ್ಟು ಬೇಗ ಆಗುತ್ತೇ, ಅಷ್ಟು ಬೇಗ ಬಹಿರಂಗ ಪಡಿಸಿ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.

ನಗರದಲ್ಲಿ 17 ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಲಿ ಬಿಡಿ, ಸಿಡಿಗಳನ್ನು ಇಟ್ಟುಕೊಂಡು ಕುರಬಾರದು.

ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಬೇಕು. ಇಂತಹ ನೂರು ಸಿಡಿ ಬರಲಿ ಎಲ್ಲ ಶಾಸಕರು ಫೈಟ್ ಮಾಡಲು ಸಿದ್ಧರಿದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವವರಿಗೆ ರಾಜ್ಯದ ಜನ ಸರಿಯಾಗಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಬಂಡಾಯದ ಬಾವುಟ