Select Your Language

Notifications

webdunia
webdunia
webdunia
webdunia

ತಾಯಿ ಕೊಂದ ಉಪನ್ಯಾಸಕ ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಹೆತ್ತ ತಾಯಿ
ಹೆತ್ತ ತಾಯಿಯನ್ನೇ ಹತ್ಯೆ ಮಾಡಿರೋ ಮಗನೊಬ್ಬ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಹೆತ್ತ ಅಮ್ಮನನ್ನೇ ಕೊಂದಿರೋ ದೆಹಲಿಯ ಸೇಂಟ್ ಸ್ಟೆಫನ್ ಕಾಲೇಜಿನ ಉಪನ್ಯಾಸಕ ಅಲನ್ ಸ್ಟೇನ್ಲಿ ಆ ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 ತಾಯಿಯನ್ನೇ ಮಗ ಕೊಲೆ ಮಾಡಿದ್ದು ಏಕೆ? ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಇರೋ ಕಾರಣ ಏನು? ಅನ್ನೋದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಟಿಂಗ್ ಕಲಿಯೋಕೆ ಬಂದ ಯುವತಿಯರ ಮೇಲೆ ಫಿಲ್ಮ್ ಆ್ಯಕ್ಟರ್ ನಿಂದ ನಿರಂತರ ಅತ್ಯಾಚಾರ