Daily Horoscope

Select Your Language

Notifications

webdunia
webdunia
webdunia
webdunia

Karnataka Weather: ಸಿಲಿಕಾನ್ ಸಿಟಿಯಲ್ಲಿ ಇಂದಿನ ಹವಾಮಾನ ಇಲ್ಲಿದೆ

Bengaluru Weather
ಬೆಂಗಳೂರು: ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವೆಡೆ ಜಿಟಿ ಜಿಟಿ ಮಳೆಯಾಗಿದ್ದು, ಚಳಿಗೆ ಸುಸ್ತಾಗಿದ್ದ ಮಂದಿಗೆ ಇದೀಗ ವರುಣನ ಆಗಮನ ವಾತಾವರಣದಲ್ಲಿ ಭಾರೀ ಬದಲಾವಣೆಯನ್ನು ತಂದಿದೆ. 

ಶನಿವಾರ ಮಳೆಯಾಗುವ ಮೂಲಕ ರಾಜ್ಯದಲ್ಲಿ ಈ ವರ್ಷದ ಮೊದಲ ಮಳೆ ಆಗಿದೆ. 
‌
ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ವಿಪರೀತ ಚಳಿಯೊಂದಿಗೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. 

ಹೌದು, ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಮಳೆಯೊಂದಿಗೆ ಶೀತಗಾಳಿಯ ಎಫೆಕ್ಟ್‌ ಸಹ ಇರಲಿದೆ. ಪರಿಣಾಮ ಬೆಳಗ್ಗೆ ಹಾಗೂ ರಾತ್ರಿ ತೀವ್ರ ಚಳಿಯ ಅನುಭವ ಉಂಟಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ, ಇನ್ನು ಮುಂದಿನ ಕ್ರಮ ಹೇಗೆ ನಡೆಯುತ್ತದೆ ಗೊತ್ತಾ