Select Your Language

Notifications

webdunia
webdunia
webdunia
webdunia

ಪುಲಕೇಶಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಕೈ ಖದರ್

Kai Khader in Pulakeshinagar Assembly Constituency
bangalore , ಶುಕ್ರವಾರ, 5 ಮೇ 2023 (19:20 IST)
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್ ಅದ್ದೂರಿ ರೋಡ್ ಶೋ ನಡೆಸಿದ್ದಾರೆ. ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಅದ್ದೂರಿ ಮತಯಾಚನೆ ಮಾಡಿದ್ರು. ವಿಧಾನಸಭಾ  ಕ್ಷೇತ್ರದ ಶಾಂಪುರ ಮುಖ್ಯರಸ್ತೆಯಿಂದ  ಕುಶಾಲ್ ನಗರ ಹಾಗೂ ಟಿಪ್ಪು ಸುಲ್ತಾನ್ ರೋಡ್ ನಲ್ಲಿ ಮತಭೇಟೆ ಭರಾಟೆ ಜೋರಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಬಾರಿ ಮತ್ತೊಮ್ಮೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಂತ ಜೈಕಾರ ಹಾಕಿದ್ರು.ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ದಲ್ಲಿ ತಾಮುಂದು ನಾ ಮುಂದು ಎನ್ನುವಂತೆ ಅಬ್ಬರದ ಪ್ರಚಾರ ನಡೆಸಿದ್ದಾರೆ.ಮತ್ತೊಮ್ಮೆ ಈ ಬಾರಿ ಈ ಕ್ಷೇತ್ರದಲ್ಲಿ ಕೈ ಕಮಾಲ್ ಮಾಡಲು ಎಸಿ ಶ್ರೀನಿವಾಸ್ ಪಣ ತೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಪ್ರಚಾರ