Select Your Language

Notifications

webdunia
webdunia
webdunia
webdunia

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಪ್ರಚಾರ

BJP candidate Satish campaigning in Bommanahalli
bangalore , ಶುಕ್ರವಾರ, 5 ಮೇ 2023 (19:03 IST)
ಬೊಮ್ಮನಹಳ್ಳಿ ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತೊಮ್ಮೆ ಇಲ್ಲಿ ಕಮಲ‌ ಅರಳಿಸಲು ಅಭ್ಯರ್ಥಿ ಸತೀಶ್ ರೆಡ್ಡಿ ಮತಯಾಚನೆ ಮಾಡಿದ್ರು. ಗಾರ್ಮೇಂಟ್ಸ್ ಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ರು.ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇನೆ ಕುಡಿಯುವ ನೀರಿಗೆ ಆಹಕಾರ ಇತ್ತು ಈಗ ಕಾವೇರಿ‌ನೀರು ಸರಬರಾಜು ಆಗುತ್ತಿದೆ , ಕರೆಂಟ್ ಕಂಬಗಳು, ಮೋರಿಗಳು, ರಸ್ತೆಗಳು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನ ಕಲ್ಪಸಿಕೊಟ್ಟಿದ್ದೇನೆ ಹಾಗಾಗಿ ಈ ಬಾರಿ ‌ಕೂಡ ಮತದಾರರು ನನಗೆ ಆಶ್ರಿವಾದ ಮಾಡುತ್ತಾರೆ ಎಂದ್ರು.‌ ಮಾಜಿ ಉಪ ಮೇಯರ್   ರಾಮ್ ಮೋಹನ್ ರಾಜು, ಮಾಜಿ ನಗರಸಭಾ ಸದಸ್ಯ ಮಂಜುನಾಥ್ ರೆಡ್ಡಿ ಕೂಡ ಸಾಥ್ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿಯಿಂದಯಿಂದ ಬಿರುಸಿನ ಪ್ರಚಾರ