Select Your Language

Notifications

webdunia
webdunia
webdunia
webdunia

ಗೋವಿಂದರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಪ್ರಚಾರ

BJP candidate Umesh Shetty campaigning in Govindarajanagar
bangalore , ಶುಕ್ರವಾರ, 5 ಮೇ 2023 (18:02 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಶೆಟ್ಟಿ ಇಂದು ಭರ್ಜರಿ ಮತಯಾಚನೆ ನಡೆಸಿದ್ರು ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಶೆಟ್ಟಿ ಗೋವಿಂದರಾಜ ನಗರದ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಗಳಿಗೆ ಬೈಕ್ ರ್ಯಾಲಿಯಲ್ಲಿ ತೆರಳಿ ಮತಯಾಚನೆ ಮಾಡಿದ್ರು.... ಇನ್ನು ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಶೆಟ್ಟಿಯವರಿಗೆ ಸಚಿವ ಸೋಮಣ್ಣ ಅವರ ಮಗನಾದ ಅರುಣ್ ಸೋಮಣ್ಣ ಅವರು ರ್ಯಾಲಿಯಲ್ಲಿ ಭಾಗಿಯಾಗಿ ಸಾತ್ ನೀಡಿದರು.....ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಸಾಥ್ ನೀಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಪುಲಕೇಶಿನಗರದಲ್ಲಿ ಬಿ ಎಸ್ ಪಿ ಭರಾಟೆ