Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಕಾಡು ಮಲೇಶ್ವರದಲ್ಲಿ ಕಡೆಲೆಕಾಯಿ ಪರಿಷೆ

ಬೆಂಗಳೂರಿನ ಕಾಡು ಮಲೇಶ್ವರದಲ್ಲಿ ಕಡೆಲೆಕಾಯಿ ಪರಿಷೆ
bangalore , ಸೋಮವಾರ, 27 ನವೆಂಬರ್ 2023 (16:20 IST)
ಬೆಂಗಳೂರಿನ ಕಾಡು ಮಲೇಶ್ವರದಲ್ಲಿ ಕಡೆಲೆಕಾಯಿ ಡಿ.2ರಿಂದ 4 ವರೆಗೂ ಕಡೆಲೆಕಾಯಿ ಪರಿಷೆ ಆಯೋಜನೆ ಮಾಡಲಾಗಿದೆ.ಏಳನೇ ವರ್ಷದ ಕಡಲೆ ಕಾಯಿ ಪರಿಷೆ ಮಲೇಶ್ವರದ ಗೆಳೆಯರ ಬಳಗ ಆಯೋಜನೆ ಮಾಡಿದೆ.ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಮುರುದಿನಗಳ ಕಾಲ ಕಡಲೆ ಕಾಯಿ ಪರಿಷೆ ನಡೆಯಲಿದೆ.ಪ್ರತಿ ವರ್ಷದಂತೆಯೇ ಈ ವರ್ಷವೂ ಕಡಲೆ ಕಾಯಿ ಪರಿಷೆ ಆಡಳಿತ ಮಂಡಳಿ ಘೊಷಣೆ ಮಾಡಿದೆ.
 
ಡಿ. 2 ನೆ ತಾರೀಖು ಡಿಸಿಎಂ ಡಿಕೆಶಿವಕುಮಾರ್ ಇಂದ ಕಡಲೆಕಾಯಿ ಪರಿಷೆಗೆ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.ಕಡಲೆ ಪರಿಷೆ ಯಲ್ಲಿ ಸುಮಾರು 8 ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

KTR ಹೇಳಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ