Select Your Language

Notifications

webdunia
webdunia
webdunia
webdunia

ನೂರಕ್ಕೆ ನೂರರಷ್ಟು ನಾವೇ ಅಲ್ಲಿ ಅಧಿಕಾರಕ್ಕೆ ಬರ್ತೇವೆ-ಸಿಎಂ ಸಿದ್ದರಾಮಯ್ಯ

ನೂರಕ್ಕೆ ನೂರರಷ್ಟು ನಾವೇ ಅಲ್ಲಿ ಅಧಿಕಾರಕ್ಕೆ ಬರ್ತೇವೆ-ಸಿಎಂ ಸಿದ್ದರಾಮಯ್ಯ
bangalore , ಭಾನುವಾರ, 26 ನವೆಂಬರ್ 2023 (16:23 IST)
ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಹೋಗ್ತಿದ್ದೇನೆ.ನನಗೆ ಇರುವ ಮಾಹಿತಿ ಪ್ರಕಾರ ನಾವೇ ಗೆಲ್ತೀವಿ.ನೂರಕ್ಕೆ ನೂರರಷ್ಟು ನಾವೇ ಅಲ್ಲಿ ಅಧಿಕಾರಕ್ಕೆ ಬರ್ತೇವೆ.ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಬಗ್ಗೆ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಒಂದು ಟೀಮ್ ನಿಂದ ಸಿದ್ದರಾಮಯ್ಯ ರನ್ನು ಇಳಿಸುವ ಪ್ರಯತ್ನ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಪಾಪ ಅಶೋಕ್ ಇವಾಗ ಏನೋ ವಿರೋಧ ಪಕ್ಷದ ನಾಯಕರಾಗಿದ್ದಾರೆ.ಏನೇನೋ ಮಾತಾಡ್ಬೇಕು ಅದಕ್ಕಾಗಿ ಮಾತಾಡ್ತಿದ್ದಾರೆ ಮಾತಾಡಿದ್ರೆ ಮಾತಾಡಲಿ ಬಿಡಿ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಹೊರಟರು.ಜಾತಿ ಗಣತಿ ವಿಚಾರ ಸಂಬಂಧ ಶಾಮನೂರು ಹೇಳಿಕೆ ವಿಚಾರವಾಗಿ ಆದ್ರೆ ಬಗ್ಗೆ ನಾನು ಅಮೇಲೆ ಮಾತನಾಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಬಹುತೇಕ ಕಡೆಗಳಲ್ಲಿ ಡಿ.2ರವರೆಗೂ ಮಳೆ