Publish Date: Sun, 26 Nov 2023 (16:46 IST)
Updated Date: Sun, 26 Nov 2023 (16:50 IST)
ಸಿದ್ದರಾಮಯ್ಯರನ್ನ ಇಳಿಸೋಕೆ ಒಂದು ಗ್ಯಾಂಗ್ ರೆಡಿ ಆಗಿ ಕೂತಿದೆ, ಅದು ಡಿಕೆಶಿ ಅವರ ಗ್ಯಾಂಗ್ ಅಂತಾ ವಿಪಕ್ಷ ನಾಯಕ ಆರ್. ಆಶೋಕ್ ಹೊಸ ಬಾಂಬ್ವೊಂದನ್ನ ಸಿಡಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡದ ಅವರು,ಇನ್ನೊಂದು ಕಡೆ ಡಿಕೆಶಿ ಅವರನ್ನ ಸಿಕ್ಕಿ ಹಾಕಿಸಲು ಸಿದ್ದರಾಮಯ್ಯ ಅವ್ರು ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ಮಾಡಿದ್ದಾರೆ.. ನಾಲ್ಕು ಜನ ಸೇರಿ ಡಿಕೆಶಿಗೆ ಖೆಡ್ಡಾ ತೊದಲು ರೆಡಿ ಮಾಡಿದ್ದಾರೆ. ಮೈತ್ರಿ ಸರ್ಕಾರವನ್ನ ಬಿಳಿಸೋಕೆ ಬೆಳಗಾವಿಯಲ್ಲಿಯೇ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ತಯಾರಿ ನಡೀತಾ ಇದೆ ಎಂದರು.