Select Your Language

Notifications

webdunia
webdunia
webdunia
webdunia

ಮದ್ದೂರಿನಲ್ಲಿ ಜೆ.ಪಿ ನಡ್ಡಾ ರೋಡ್​ ಶೋ

ಮದ್ದೂರಿನಲ್ಲಿ ಜೆ.ಪಿ ನಡ್ಡಾ ರೋಡ್​ ಶೋ
ಮಂಡ್ಯ , ಶನಿವಾರ, 6 ಮೇ 2023 (19:47 IST)
ಮಂಡ್ಯದ ಮದ್ದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅಬ್ಬರದ ಪ್ರಚಾರ ನಡೆಸಿದ್ದಾರೆ. ಮದ್ದೂರಿನ ಬಿಜೆಪಿ ಅಭ್ಯರ್ಥಿ S.P.ಸ್ವಾಮಿ ಪರ ಜೆ.ಪಿ ನಡ್ಡಾ ಭರ್ಜರಿ ಕ್ಯಾಂಪೇನ್ ನಡೆಸಿದ್ರು.. IB ವೃತ್ತದಿಂದ ಆರಂಭವಾದ ಬೃಹತ್ ರೋಡ್ ಶೋನಲ್ಲಿ ಭಾಗಿಯಾದ ಜೆ.ಪಿ ನಡ್ಡಾರಿಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ಪೂರ್ಣ ಕುಂಭ ಸ್ವಾಗತ ಕೋರಿದ್ರು.. ರೋಡ್ ಶೋ ಉದ್ದಕ್ಕೂ ಹೂ ಎರಚಿ ನಡ್ಡಾರನ್ನ ಸ್ವಾಗತಿಸಿದ್ರು.. ಮದ್ದೂರಿನ IB ವೃತ್ತದಿಂದ ಮದ್ದೂರಿನ ಕೊಲ್ಲಿ ಸರ್ಕಲ್​​​ವರೆಗೂ ರೋಡ್​​ ಶೋ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆಯನ್ನ ಜಿರಳೆಗೆ ಹೋಲಿಸಿದ ಈಶ್ವರಪ್ಪ