Select Your Language

Notifications

webdunia
webdunia
webdunia
webdunia

ಜೆಡಿಎಸ್ ಎರಡನೇ ಪಟ್ಟಿ ಬಿಡಗಡೆ ಸಾಧ್ಯತೆ

JDS second list possible
ಜೆಡಿಎಸ್‌ನಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.ಮೊಲದ ಪಟ್ಟಿಯಲ್ಲಿ 93 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದ ಹೆಚ್ ಡಿ ಕೆ,ಎರಡನೇ ಪಟ್ಡಿಯಲ್ಲಿ 30-50 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಸಾಧ್ಯತೆ ಇದೆ.ಅಭ್ಯರ್ಥಿ ಖಚಿತವಾಗಿರುವ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಲಿದ್ದಾರೆ.ಇನ್ನೂ ಕುಮಾರಸ್ವಾಮಿ ಅವತಿಗೆ ಹಾಸನ ಟಿಕೇಟ್ ಹಂಚಿಕೆ ಕಂಟಕವಾಗಿದೆ.ಈ ಹಿನ್ನೆಲೆ  ಎರಡನೇ ಪಟ್ಟಿಯಲ್ಲಿರಿಲಿದಿಯಾ ಹಾಸನ ಕ್ಷೇತ್ರ ಎಂಬ ಕೂತುಹಲ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆವಿಲ್ಲದೆ ಸಾಗಿಸುತ್ತಿದ್ದ 18 ಕೆ.ಜಿ.ಬೆಳ್ಳಿ ಆಭರಣ ವಶ