Select Your Language

Notifications

webdunia
webdunia
webdunia
webdunia

ಅಹೋರಾತ್ರಿ ಧರಣಿಗೆ ನಿರ್ಧರಿಸಿದ ಜೆಡಿಎಸ್‌

ಅಹೋರಾತ್ರಿ ಧರಣಿಗೆ ನಿರ್ಧರಿಸಿದ ಜೆಡಿಎಸ್‌
ಸದನ ಮುಂದೂಡಿದ ಬಳಿಕವೂ  ಜೆಡಿಎಸ್‌ ನಾಯಕರು ಬಾವಿಯಲ್ಲೇ ಉಳಿದಿದ್ದಾರೆ.ಜೊತೆಗೆ ಇಲ್ಲಿಯೇ ಊಟ, ತಿಂಡಿ ತನ್ನಿ ಅಂತ ಸೂಚನೆ ನೀಡಿದ್ದಾರೆ.ಇನ್ನೂ ಬಾವಿಯಲ್ಲಿ  ಜೆಡಿಎಸ್‌ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೇ ವಿಧಾನಸಭೆ ಕಾರ್ಯದರ್ಶಿಗೆ ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಮತ್ತು ಕೆ ಎಸ್ ಅರ್ ಟಿ ಸಿ ಬಸ್ ಅಪಘಾತ