ಬೈಕ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತವಾಗಿದೆ.ಸ್ಥಳದಲ್ಲಿಯೇ 33 ವರ್ಷದ ಬೈಕ್ ಸವಾರ ಮುರುಳಿ ಸಾವನಪ್ಪಿದ್ದಾನೆ.ದೇವನಹಳ್ಳಿಯ ಅತ್ತಿಬೆಲೆ ನಿವಾಸಿ ಮುರುಳಿ ಎಂಬುದು ತಿಳಿದು ಬಂದಿದೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.