Select Your Language

Notifications

webdunia
webdunia
webdunia
webdunia

ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ ಜೆಸಿಬಿ

ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ  ಜೆಸಿಬಿ
ಪಾಲಿಕೆಯ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.ಶಾಂತಿನಿಕೇತನ ಲೇಔಟ್ ಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿ 3 ಮನೆಗಳ ನಿರ್ಮಾಣ‌ ಮಾಡಲಾಗಿತ್ತು.ಆ ಪೈಕಿ ಎರಡು ಮನೆಗಳಿಗೆ  ಸ್ಟೇ ಆರ್ಡರ್ ಇರುವಂತದ್ದು,ಹೀಗಾಗಿ ಇನ್ನುಳಿದ ಒಂದು ಮನೆಯನ್ನು ಅಧಿಕಾರಿಗಳು ಡೆಮಾಲಿಶ್ ಮಾಡಿದ್ದಾರೆ.ಆದ್ರೆ ಮನೆಯ ಮಾಲೀಕರು ಯಾರು ಕೂಡ ಸ್ಥಳದಲ್ಲಿ ಇಲ್ಲ.ಆದ್ರು ಕೂಡ ಒತ್ತುವರಿ ಕಾರ್ಯ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟರ್ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್