Select Your Language

Notifications

webdunia
webdunia
webdunia
webdunia

ಟ್ವೀಟರ್ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್

A series of tweets against the government
bangalore , ಗುರುವಾರ, 22 ಸೆಪ್ಟಂಬರ್ 2022 (20:26 IST)
ಕಳೆದ ಹಲವಾರು ವರ್ಷಗಳಿಂದಲೂ ಬೆಂಗಳೂರಿನ ರಸ್ತೆ ಗುಂಡಿಗಳ ಚರ್ಚೆಯ ವಿಷಯ ಚರ್ಚೆಯಾಗ್ತಿದೆ.ನಗರದ ಗುಂಡಿಗಳ ಪರಿಸ್ಥಿತಿ ಮಳೆಗಾಲದಲ್ಲಂತೂ ಮತ್ತಷ್ಟು ಹದೆಗೆಡುತ್ತದೆ.ಈ ನಡುವೆ ಬೆಂಗಳೂರಿನ ಐತಿಹಾಸಿಕ ಪ್ರದೇಶಗಳ ಪಟ್ಟಿಯಲ್ಲಿ ರಸ್ತೆ ಗುಂಡಿಯೊಂದು (Abizer's Pothole) ಕಾಣಿಸಿಕೊಂಡಿದೆ.ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಂಡ ಈ ಗುಂಡಿ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ. ರಸ್ತೆ ಗುಂಡಿ ‌ಗೂಗಲ್‌ನಲ್ಲೂ ನಾಗರಿಕರಿಂದ ಅತ್ಯುತ್ತಮ ರಿವ್ಯೂ ಗಿಟ್ಟಿಸಿಕೊಂಡಿದೆ.ಈ ಕುರಿತು ಟ್ವಿಟರ್ ಬಳಕೆದಾರರು ಮಾಹಿತಿ ನೀಡಿದ್ದಾರೆ. 
 
ಬೆಂಗಳೂರಿನ ಗುಂಡಿ ಗೂಗಲ್‌ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಟ್ವೀಟರ್ ಬಳಕೆದಾರರು ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ದ ಸಿದ್ದು ಸರಣಿ‌ ಟ್ವೀಟ್