Select Your Language

Notifications

webdunia
webdunia
webdunia
webdunia

ಜಯಮಹಲ್ ರಸ್ತೆಯ ಅವಾಂತರ

ಜಯಮಹಲ್ ರಸ್ತೆಯ ಅವಾಂತರ
bangalore , ಶುಕ್ರವಾರ, 8 ಜುಲೈ 2022 (20:19 IST)
ಮೇಖ್ರಿ ಸರ್ಕಲ್ ನಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದವರೆಗೆ ಇರುವ ಜಯಮಹಲ್ ರಸ್ತೆಯ ಪರಿಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಸುಮಾರು 6 ತಿಂಗಳುಗಳಿಂದ ನಡೆಯುತ್ತಿರುವ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯ್ಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಹಾನಿ ಪರಿಹಾರ ಕಾರ್ಯಾಚರಣೆಗಾಗಿ-ಸಿಎಂ ಮೀಟಿಂಗ್