Select Your Language

Notifications

webdunia
webdunia
webdunia
webdunia

ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ

ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ
bangalore , ಶುಕ್ರವಾರ, 8 ಜುಲೈ 2022 (20:05 IST)
ಕಾಸ್ಲಿ ದುನಿಯಾದಲ್ಲಿ ಇದೀಗ ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ ವಾಗಿದೆ . ಡೀಸೆಲ್, ವಾಹನದ ಬಿಡಿ ಭಾಗಗಳು, ಸರ್ವಿಸ್ ಚಾರ್ಜ್ ಎಲ್ಲವೂ ರೇಟ್ ಹೆಚ್ಚಳ ಹಿನ್ನೆಲೆ ಹೀಗಾಗಿ 15 ರಿಂದ 20ರಷ್ಟು ಶುಲ್ಕ ಹೆಚ್ಚಳ ಮಾಡಲು ಖಾಸಗಿ  ಶಾಲೆಗಳು ನಿರ್ಧಾರ ಮಾಡಿದೆ. ಇದೆ ನಿರ್ದಾರ ಈಗ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಖಾಸಗಿ ಶಾಲೆಗಳ ಈ ನಿರ್ಧಾರಕ್ಕೆ ಪೋಷಕರು ವಿರೋಧವನ್ನು ವ್ಯಕ್ತ ಪಡಿಸಿತ್ತಿದ್ದಾರೆ.  ಖಾಸಗಿ ಶಾಲೆಯಗಳು ಶುಲ್ಕವೂ ಜಾಸ್ತಿ ಮಾಡಿದ್ದಾರೆ ಈಗ ವಾಹನ ಶುಲ್ಕ ಹೆಚ್ಚಳ ಮಾಡಿದ್ದಾರೆ ಕಷ್ಟವಾಗಲಿದೆ ಸರ್ಕಾರ ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರೋಧ ಕ್ರಮಕ್ಕೆ ಮುಂದಾಗ್ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ . 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮೋತ್ಸವ ರಾಜಕೀಯ ಕಾರ್ಯಕ್ರಮವೇ –ಸಿದ್ದರಾಮಯ್ಯ