ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಶಾಕ್ ಕೊಟ್ಟ ಐಟಿ ಕಂಪನಿಗಳು

Webdunia
ಬುಧವಾರ, 10 ಏಪ್ರಿಲ್ 2019 (10:45 IST)
ಬೆಂಗಳೂರು : ಲೋಕಸಭಾ ಚುನಾವಣೆ ದಿನ ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಐಟಿ ಕಂಪನಿಗಳು ಭರ್ಜರಿ ಶಾಕ್ ಕೊಟ್ಟಿದೆ.


ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಆಯೋಗದ ಸೂಚನೆಯಂತೆ ವೇತನ ಸಹಿತ ರಜೆ ನೀಡಲಾಗುತ್ತದೆ. ಆದರೆ ಬೆಂಗಳೂರಿನ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಐಟಿ ಕಂಪನಿಗಳಿಗೆ ಮನವಿ ಮಾಡಿದ  ಹಿನ್ನೆಲೆಯಲ್ಲಿ ಬಹುತೇಕ ಬೆಂಗಳೂರಿನ ಐಟಿ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ.


ಈ ಬಾರಿ ಐಟಿ ಕಂಪನಿಗಳು ಸಂಬಳ ಸಿಗಬೇಕಾದರೇ ಮತದಾನದ ಮಾಡಿರುವುದಕ್ಕೆ ಹೆಚ್‍.ಆರ್ ಗಳಿಗೆ ಪಕ್ಕಾ ಪ್ರೂಫ್ ನೀಡಬೇಕು ಎಂಬುದಾಗಿ ಕಂಡೀಷನ್ ಹಾಕಿದೆ. ಇನ್ಸೋಸಿಸ್ ಸೇರಿದಂತೆ ಅನೇಕ ಸಂಸ್ಥೆಗಳು ಈಗಾಗಲೇ ಸಿಬ್ಬಂದಿಗೆ ಈ ಬಗ್ಗೆ ಸೂಚನೆಯನ್ನು ಕೊಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸಿದ್ರೆ ಕರಾವಳಿ ಹೊತ್ತಿ ಉರಿಯುತ್ತದೆ: ಪೋಸ್ಟ್ ವೈರಲ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆಂಧ್ರ ಸಚಿವ, ಆರ್ ಎಸ್ಎಸ್ ಆಯ್ತು, ಈಗ ಅಸ್ಸಾಂ ಸಿಎಂ ಜೊತೆ ಪ್ರಿಯಾಂಕ್ ಖರ್ಗೆ ಜಟಾಪಟಿ: ನೆಟ್ಟಿಗರು ಹೇಳಿದ್ದೇನು

ದೆಹಲಿಯಲ್ಲಿ ಬೀಡುಬಿಟ್ಟರೂ ಡಿಕೆ ಶಿವಕುಮಾರ್ ಕೈಗೆ ಸಿಗದೇ ತಪ್ಪಿಸಿಕೊಂಡ್ರಾ ಹೈಕಮಾಂಡ್ ನಾಯಕರು

ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ತೀರ್ಮಾನ: ಶಾಕ್ ಕೊಟ್ಟ ಸಿದ್ದು

ಮುಂದಿನ ಸುದ್ದಿ
Show comments