ಬೆಂಗಳೂರು : ಪ್ರಶ್ನೆ : ಈಚೆಗೆ ನನ್ನ ಕಿರಿಯ ಮಗ ಆತನ ಶಿಶ್ನವನ್ನು ಬೆಡ್ ಗೆ ಉಜ್ಜುಕೊಳ್ಳುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ, ಇದರಿಂದ ಒಂದು ತರ ಹಿತವೆನಿಸುತ್ತದೆ ಎಂದು ಹೇಳುತ್ತಾನೆ. ಇದೆಲ್ಲ ಸಾಮಾನ್ಯವೇ ?
ವೈದ್ಯರ ಉತ್ತರ: ಹೌದು ಮಕ್ಕಳು ಕೂಡ ತಮ್ಮದೇ ರೀತಿಯಲ್ಲಿ ಸಂತೋಷಪಡಿಸಿಕೊಳ್ಳುತ್ತಾರೆ. ಅವನನ್ನು ಅವನ ಪಾಡಿಗೆ ಬಿಡಿ. ಇತರ ಆಸಕ್ತಿದಾಯಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಅವನನ್ನು ಪ್ರೇರಿಪಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.