Select Your Language

Notifications

webdunia
webdunia
webdunia
webdunia

ಗರ್ಭಿಣಿಯಾದವಳು ಈ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬಾರದು

ಗರ್ಭಿಣಿಯಾದವಳು ಈ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬಾರದು
ಬೆಂಗಳೂರು , ಬುಧವಾರ, 10 ಏಪ್ರಿಲ್ 2019 (09:29 IST)
ಬೆಂಗಳೂರು : ಗರ್ಭಿಣಿಯಾದವರು ತಮ್ಮ ಆರೋಗ್ಯದ ಜೊತೆಗೆ ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಿದ್ರೆ ಬಹಳ ಒಳ್ಳೆಯದು. ಇದರಿಂದ ಹುಟ್ಟುವ ಮಗು ಬುದ್ಧಿವಂತ ಹಾಗೂ ಸುಂದರವಾಗಿರುತ್ತದೆ.


ಗರ್ಭಿಣಿಯಾದವಳು ವಾಯುವ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬಾರದು. ನೈರುತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗುವುದು ಬಹಳ ಒಳ್ಳೆಯದು. ಇದು ಸಾಧ್ಯವಾಗದಿದ್ದಲ್ಲಿ ಈಶಾನ್ಯ ದಿಕ್ಕಿನ ಕೋಣೆಯನ್ನು ಬಳಸಬಹುದು.


ಗರ್ಭಿಣಿ ಇರುವ ಕೋಣೆ ತಿಳಿ ನೀಲಿ, ನೀಲಿ, ಹಳದಿ, ಬಿಳಿ, ತಿಳಿ ಗುಲಾಬಿ ಬಣ್ಣದಲ್ಲಿರಲಿ. ಗೋಡೆಯ ಬಣ್ಣ ಕಪ್ಪು, ಕಿತ್ತಳೆ, ಕೆಂಪು ಬಣ್ಣದಲ್ಲಿರದಂತೆ ನೋಡಿಕೊಳ್ಳಿ. ಮಲಗುವ ಕೋಣೆಯಲ್ಲಿ ಮಕ್ಕಳ ಫೋಟೋ ಹಾಕಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಂದು ದಾನದ ಮಹತ್ವ: ಅರಸಿನ, ಕುಂಕುಮ ದಾನ ಮಾಡಿದರೆ ಏನು ಫಲ?