Select Your Language

Notifications

webdunia
webdunia
webdunia
webdunia

ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ- ದಯಾನಂದ್

investigation
bangalore , ಮಂಗಳವಾರ, 7 ನವೆಂಬರ್ 2023 (15:49 IST)
ಪ್ರತಿಮಾ ಕೊಲೆ ಪ್ರಕರಣ ಸಂಬಂಧ ಚಾಲಕನನ್ನ ಬಂಧಿಸಲಾಗಿದೆ .ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ.ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ ಎಂದು ಕಮಿಷನರ್ ದಯಾನಂದ್ ಹೇಳಿದ್ದಾರೆ.
 
ಬೆಂಗಳೂರಿನಲ್ಲಿ ಎಲ್ಲಾ ಕಡೆ ಪೊಲೀಸ್ ಗಸ್ತು ಇದೆ.ಹೊಯ್ಸಳ ,ಚೀತಾ ಮೂಲಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸ್ತಿದ್ರು.2000 ಮಂದಿ ರಾತ್ರಿ ವೇಳೆ ಕೆಲಸ ಮಾಡ್ತಿದ್ದಾರೆ.ತಂತ್ರಜ್ಞಾನದ ಮೂಲಕವೂ ಗಸ್ತಿನ ಬಗ್ಗೆ ನಿಗಾವಹಿಸಲಾಗಿದೆ.ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ನಿಗಾವಹಿಸಲಾಗಿದೆ.ಬೆಂಗಳೂರು ನಗರದಲ್ಲಿ ಅಪರಾಧ ಕಾರ್ಯ ನಡೆಯುತ್ತಿದೆ.ಕೆಲಸದ ಒತ್ತಡದ ನಡುವೆ ಗಸ್ತು ಮಾಡಲಾಗ್ತಿದೆ ಎಂದು ಪೊಲೀಸ್ ಕಮುಷನರ್ ದಯಾನಂದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಅನಾಹುತ ಆಗದಂತೆ ಕ್ರಮ-ಡಿಸಿಎಂ ಡಿಕೆ ಶಿವಕುಮಾರ್