Publish Date: Tue, 07 Nov 2023 (15:05 IST)
Updated Date: Tue, 07 Nov 2023 (13:58 IST)
ನಗರದ ಮಾತನಾಡಿದ ಡಿಕೆ ಶಿವಕುಮಾರ್ ಮಳೆ ಬರುವ ನಿರೀಕ್ಷೆ ಇತ್ತು.ಟ್ರಾಫಿಕ್ ಸಮಸ್ಯೆ ಇರುತ್ತದೆ.ಯಾವುದೇ ಕಡೆ ಹಾನಿಯಾಗದಂತೆ ಎಮರ್ಜೆನ್ಸಿಗೆ ಸಿಬ್ಬಂದಿ_ಇಂಜಿನಿಯರ್ಸ, ಕೆಲಸ ಮಾಡ್ತಿದ್ದಾರೆ.ಯಾವ ಚಾನಲ್ ನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬರ್ತಿದೆ ನೊಡ್ತಿದ್ದೇವೆ .ಜೋನಲ್ ಕಮಿಷನರ್ಸ್ ನೋಡ್ತಿದ್ದಾರೆ.ಏರ್ಪೋರ್ಟ್ ಕಡೆ ಸ್ವಲ್ಪ ನೀರು ಲಾಂಗಿಂಗ್ ಆಗಿದೆ.ಆರ್.ಆರ್. ನಗರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗ್ತಿದೆ.ಕೆ.ಆರ್.ಸರ್ಕಲ್ ನೋಡಿದೆ, ಹಿಂದೆ ಆದಂತಹ ಅನಾಹುತ ಅಗಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.