Publish Date: Sat, 20 May 2023 (11:40 IST)
Updated Date: Sat, 20 May 2023 (11:21 IST)
ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ಸಿದ್ದರಾಮಯ್ಯ ಎಂಬ ನಾನು ಎಂಬ ಸಿನಿಮಾ ಎಂಬ ಪ್ಲೇಕ್ಸ್ ಅಳವಡಿಕೆ ಮಾಡಲಾಗಿದೆ.ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಿದ್ದರಾಮಯ್ಯಗೆ ಅಭಿನಂದನೆಗಳು ಎಂದು ಹಾಕಲಾಗಿದೆ.ಚಿತ್ರತಂಡದಿಂದ ಅಭಿನಂದನೆಗಳು ಎಂದು ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.ನಾಗರಾಜ್ ಬಿ ಎಂಬುವರಿಂದ ನಿರ್ದೇಶನ, ಶಿವಮಾದೇಗೌಡ ನಿರ್ಮಾಪಕರ ಎಂದು ಫ್ಲೇಕ್ಸ್ ನಲ್ಲಿ ಉಲ್ಲೇಖ ಮಾಡಿದ್ದು,ಕುತೂಹಲ ಮೂಡಿಸಿದ ಫ್ಲೇಕ್ಸ್ ಅಳವಡಿಕೆ ಮಾಡಲಾಗಿದೆ.