Publish Date: Sat, 20 May 2023 (11:20 IST)
Updated Date: Sat, 20 May 2023 (11:03 IST)
ಬೆಂಗಳೂರಿನಲ್ಲಿ ಸಿ.ಎಂ. ಪದಗ್ರಹಣ ಹಿನ್ನಲೆ ಬಿಹಾರದ ಸಂಸದೆ ರಂಜಿತಾ ದೇವನಹಳ್ಳಿಯಿಂದ ಬೆಂಗಳೂರಿಗೆ ರಾಜ್ಯಸಭಾ ಸದಸ್ಯೆ ಆಗಮಿಸಿದ್ದಾರೆ.ಲಾಲು ಪ್ರಸಾದ್ ಯಾದವ್ ಸೊಸೆ ಶ್ರೀ ರಂಜಿತಾ,ಇಂದು ಕಂಠೀರವ ಸ್ಟೇಡಿಯಂ ನಲ್ಲಿ ಸಿ.ಎಂ. ಮತ್ತು ಡಿಸಿಎಂ ಪ್ರಮಾಣವಚನ ಹಿನ್ನಲೆ ದೆಹಲಿಯಿಂದ ಬೆಂಗಳೂರಿಗೆ ಶಾಸಕರು ಆಗಮಿಸುತ್ತಿದ್ದಾರೆ.ದೆಹಲಿಯಿಂದ ಏರ್ಪೋರ್ಟ್ ಗೆ ಡಿಕೆ ಶಿವಕುಮಾರ್ ಆಗಮಿಸಿದ್ದು,ಕೆಂಪೇಗೌಡ ಏರ್ಪೋರ್ಟ್ ನಿಂದ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ತೆರಳಿದ್ದಾರೆ.