Select Your Language

Notifications

webdunia
webdunia
webdunia
webdunia

ಇನ್ ಫೋಸಿಸ್ ನಲ್ಲಿ ಸಿಸ್ಟಂ ಇಂಜಿನಿಯರಿಂಗ್ ಹುದ್ದೆಗಳು

ಇನ್ ಫೋಸಿಸ್ ನಲ್ಲಿ ಸಿಸ್ಟಂ ಇಂಜಿನಿಯರಿಂಗ್ ಹುದ್ದೆಗಳು
ಬೆಂಗಳೂರು , ಮಂಗಳವಾರ, 18 ಫೆಬ್ರವರಿ 2020 (09:22 IST)
ಬೆಂಗಳೂರು: ಇನ್ ಫೋಸಿಸ್ ನಲ್ಲಿ ಸಿಸ್ಟಂ ಇಂಜಿನಿಯರಿಂಗ್ ಹುದ್ದೆಗಳು ಖಾಲಿಯಿದ್ದು ಕೆಳಕಂಡ ಇಂಜಿನಿಯರಿಂಗ್ ಪದವೀಧರರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಅಭ್ಯರ್ಥಿಗಳು ಬಿಇ/ಬಿಟೆಕ್ ಅಥವಾ ಎಂಇ/ ಎಂಟೆಕ್ ಪದವೀಧರರಾಗಿರಬೇಕು. ಉತ್ತಮ ಅಂಕಗಳೊಂದಿಗೆ 2017 ರಿಂದ 2020 ರೊಳಗೆ ಪದವಿ ಪೂರೈಸಿದವರು  ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು https://lnkd.in/f2NEs4t ಲಾಗಿನ್ ಆಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಗೆ ಬಿದ್ದಿದ್ದ ತಂಗಿಯ ಖಾಸಗಿ ಅಂಗಾಂಗಕ್ಕೆ ಗುಂಡಿಕ್ಕಿ ಕೊಂದ ಅಣ್ಣ!