Select Your Language

Notifications

webdunia
webdunia
webdunia
Monday, 7 April 2025
webdunia

ಶಾಲೆಯನ್ನ ಕೆಡವಿ ಅದೇ ಜಾಗದಲ್ಲಿ ಸೈಟ್ ಗಳನ್ನ ಮಾಡಲು ಹೊರಟ ಪ್ರಭಾವಿಗಳು..!

Influential people who have devoured and demolished the government school and set up sites in the same place
bangalore , ಗುರುವಾರ, 6 ಅಕ್ಟೋಬರ್ 2022 (21:12 IST)
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿನ್ನಿಪೇಟೆ ವಾರ್ಡ್‌ನಲ್ಲಿರುವ ಬಿನ್ನಿ ಶಾಲೆಯನ್ನು ಕಬಳಿಸಲು ಕೆಲ ಪ್ರಭಾವಿಗಳು ಯತ್ನ ನಡೆಸಿದರು ಎಂದು ಇಎಪಿ ಪಕ್ಷ, ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
 
ಶಾಲೆಯ ಮುಂದೆ ಸ್ಥಳೀಯರು ಜಮಾಯಿಸಿದ್ದು ,ಶಾಲೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. ಇನ್ನೂ ಸ್ಥಳೀಯರ ಭದ್ರತೆಗಾಗಿ ಪೊಲೀಸರುಬಂದಿದ್ದಾರೆ.ಆರಂಭದಲ್ಲಿ ಈ ಬಿನ್ನಿಮಿಲ್ ಅಸೋಸಿಯೇಷನ್ ​​ಗೆ , ಮಹಾರಾಜರು ಮಕ್ಕಳ ಶಿಕ್ಷಣಕ್ಕಾಗಿ ದಾನ ನೀಡಿದ್ರು ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ,ಗಾಯಕ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಕಿರಿಕ್