Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಗೆ ಮತ್ತಷ್ಟು ಬಲ ತುಂಬಲು ಸೋನಿಯಾ ಗಾಂಧಿ ಹೆಜ್ಜೆ

Sonia Gandhi steps to give more strength to Rajya Congress
bangalore , ಗುರುವಾರ, 6 ಅಕ್ಟೋಬರ್ 2022 (20:45 IST)
ಚುನಾವಣಾ ವರ್ಷವಾಗಿರುವ ಕಾರಣ ಇಂದು  ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಹೆಜ್ಜೆ ಹಾಲಿದ್ದಾರೆ.ತಮ್ಮ ಪುತ್ರ ರಾಹುಲ್ ಗಾಂಧಿ ಜೊತೆ ಸೊನೀಯಾ ಗಾಂಧಿ ಹೆಜ್ಜೆ ಹಾಕಿದರು.ಮಂಡ್ಯ ಜಿಲ್ಲೆಯಲ್ಲಿ ಸೋನಿಯಾಗಾಂಧಿ ಹೆಜ್ಜೆ ಹಾಕಿದಾರೆ.ಕೆಲಹೊತ್ತು ಜಕ್ಕನಹಳ್ಳಿ ಬಳಿ ಸೋನಿಯಾಗಾಂಧಿ ಹೆಜ್ಜೆ ಹಾಕಲಿದ್ದಾರೆ.ಸಾಂಕೇತಿಕವಾಗಿ ಹೆಜ್ಜೆ ಹಾಕಿ  ಸೋನಿಯಾ ಗಾಂಧಿ ನಿರ್ಗಮಿಸಿದ್ದಾರೆ.ಸೋನಿಯಾ ಗಾಂಧಿಗೆ  ರಾಷ್ಟ್ರೀಯ, ರಾಜ್ಯ ನಾಯಕರು ಸಾಥ್ ನೀಡಿದ್ದಾರೆ.
 
ಎಐಸಿಸಿ ನಾಯಕರಾದ ಕೆ.ಸಿ ವೇಣುಗೋಪಾಲ್,ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲ ನಾಯಕರು ಸೋನಿಯಾ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗದಿಂದ ಬಂದು ಗಂಧದ ಮರ ಎಗರಿಸ್ತಿದ್ದ ಟೀಂ‌ ಅಂದರ್