Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ಮುಚ್ಚಿರುವ ಕಾರಣ ಕೊಡುವಂತೆ ಕರವೇ ಆಗ್ರಹ

ಇಂದಿರಾ ಕ್ಯಾಂಟೀನ್ ಮುಚ್ಚಿರುವ ಕಾರಣ ಕೊಡುವಂತೆ ಕರವೇ ಆಗ್ರಹ
madiker , ಮಂಗಳವಾರ, 16 ನವೆಂಬರ್ 2021 (20:13 IST)
ಮಡಿಕೇರಿ ನಗರದಲ್ಲಿರುವ ಇಂದಿರಾ  ಕ್ಯಾಂಟೀನ ಬಾಗಿಲನ್ನು ಇಂದು  ಮುಚ್ಚಲಾಗಿದೆ,ಇದಕ್ಕೆ ಕಾರಣ ತಳಿದು,ಬಂದಿಲ್ಲ ಈ ಕ್ಯಾಂಟೀನ್ ಅನ್ನು   ಅವಲಂಬಿಸಿಕೊಂಡು ಹಲವು ಕೂಲಿಕಾರ್ಮಿಕರು ಹಾಗೂ ಬಡವರ್ಗದ ಜನರು ಮಧ್ಯಾಹ್ನದ ಊಟಕ್ಕೆ ಬರುತ್ತಾ ಇದ್ದರು,ಇಂದು  ಜನರು ಇಂದಿರಾ ಕ್ಯಾಂಟೀನ್ ಕಡೆ ಬಂದು ನೋಡಿದರೆ  ಕ್ಯಾಂಟೀನ್ ಮುಚ್ಚಲಾಗಿದೆ ಇದಕ್ಕೆ ಸಂಬಂಧಪಟ್ಟ ನಗರಸಭೆಯ ಅಕಾರಿಗಳು ಹಾಗೂ ನಗರಸಭೆಯ ಜನಪ್ರತಿನಿಧಿಗಳು  ಪರಿಶೀಲಿಸಿ  ಸೂಕ್ತವಾದ ಉತ್ತರವನ್ನು ಮಡಿಕೇರಿ ನಗರದ ಜನತೆಗೆ ನೀಡಬೇಕಾಗಿ ಶಿವರಾಮೇಗೌಡರ  ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹ.

Share this Story:

Follow Webdunia kannada

ಮುಂದಿನ ಸುದ್ದಿ

10 ತಿಂಗಳ ಮಗು ಮೇಲೆ ಅತ್ಯಾಚಾರ! ಮುದೇನಾಯ್ತು?