Select Your Language

Notifications

webdunia
webdunia
webdunia
webdunia

ವೈದ್ಯಕೀಯ ಉಪಕರಣ ಖರೀದಿ ಅಕ್ರಮ ಆರೋಪ : ಯಾವ ಪೆನ್ ಡ್ರೈವ್ ಇಲ್ಲ ಎಂದ ಶಾಸಕ

ವೈದ್ಯಕೀಯ ಉಪಕರಣ  ಖರೀದಿ ಅಕ್ರಮ ಆರೋಪ : ಯಾವ ಪೆನ್ ಡ್ರೈವ್ ಇಲ್ಲ ಎಂದ ಶಾಸಕ
ಬೆಂಗಳೂರು , ಗುರುವಾರ, 9 ಜುಲೈ 2020 (19:48 IST)
ಕೋವಿಡ್ 19 ಸಂಬಂಧಪಟ್ಟ ಕಿಟ್ ಹಾಗೂ ಉಪಕರಣಗಳ ಖರೀದಿಯ ಕುರಿತು ಯಾವುದೇ ಅಕ್ರಮದ ದಾಖಲೆ ನನ್ನ ಹತ್ತಿರ ಇಲ್ಲವೇ ಇಲ್ಲ.

ಹೀಗಂತ ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ್ ನಿರಾಣಿ ಹೇಳಿದ್ದು, ನನ್ನ ಹತ್ತಿರ ಯಾವ ಪೆನ್ ಡ್ರೈವ್ ಇಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಹೆಸರಿಸಿ ತಳಕು ಹಾಕುವುದು ಸರಿಯಲ್ಲ ಎಂದಿದ್ದಾರೆ.

ರಾಜಕೀಯ ಕಾರಣಕ್ಕಾಗಿ ಮತ್ತು ಲಾಭಕ್ಕಾಗಿ ನನ್ನ ಹೆಸರನ್ನು ಎಳೆದು ತರುವುದನ್ನು ಬಿಡಬೇಕು. ಮಾಧ್ಯಮಗಳೂ ಈ ನಿಟ್ಟಿನಲ್ಲಿ ವರದಿ ಪ್ರಸಾರ ಮಾಡಬಾರದು ಎಂದಿದ್ದಾರೆ ಮುರುಗೇಶ್ ನಿರಾಣಿ.



Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳಮಾಲು ಸಿಲಿಂಡರ್ ನಲ್ಲಿ ಸಾಗಿಸಿದ ಮಹಿಳೆ