Publish Date: Thu, 09 Jul 2020 (19:38 IST)
Updated Date: Thu, 09 Jul 2020 (19:40 IST)
ಅಕ್ರಮವಾಗಿ ಸಿಲಿಂಡರ್ ನಲ್ಲಿಟ್ಟು ಕಳ್ಳಮಾಲು ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ದೇಶದ ಗಡಿಯಲ್ಲಿ ಬಂಧನ ಮಾಡಲಾಗಿದೆ.
ಭಾರತ – ಬಾಂಗ್ಲಾ ಗಡಿ ಪ್ರದೇಶದಲ್ಲಿ ಸಿಲಿಂಡರ್ ನಲ್ಲಿ ಮಹಿಳೆಯೊಬ್ಬಳು ರಾಸಾಯನಿಕ ಪೌಡರ್ ಹಾಗೂ ಮೀನಿನ ಮೊಟ್ಟೆಗಳನ್ನು ಅಕ್ರಮವಾಗಿ ಸಾಗಿಸುವಾಗಿ ಸಿಕ್ಕಿಬಿದ್ದಿದ್ದಾಳೆ.
ಮಹಿಳೆಯ ಮೇಲೆ ಅನುಮಾನಗೊಂಡ ಗಡಿಭದ್ರತಾ ಪಡೆ ಸಿಬ್ಬಂದಿ ಸಿಲಿಂಡರ್ ತಪಾಸಣೆ ಮಾಡಿದಾಗ ಪ್ರಕರಣ ಬಯಲಾಗಿದೆ.