Select Your Language

Notifications

webdunia
webdunia
webdunia
webdunia

ಗಲಭೆಕೋರರಿಗೆ ಇಫ್ತಿಯಾರ್‌ ಕೂಟ..!.

Iftiyar gathering for rioters ..!.
bangalore , ಗುರುವಾರ, 28 ಏಪ್ರಿಲ್ 2022 (16:57 IST)
ಕಲಬುರಗಿ ಜೈಲಿನಲ್ಲಿರುವ 103 ಗಲಭೆಕೋರರಿಗೆ AIMIM ಪಕ್ಷದ ತೆಲಂಗಾಣ ಶಾಸಕ ಕೌಸರ್ ಮೊಹಿನುದ್ದೀನ್ ಇಫ್ತಿಯಾರ್ ಕೂಟಕ್ಕೆ ಊಟ ತಂದಿದ್ದರು.. ಆದರೆ ಜೈಲು ಸಿಬ್ಬಂದಿ ಅವಕಾಶ ನೀಡದೇ ಇದ್ದಿದ್ದರಿಂದ ಜೈಲು ಸಿಬ್ಬಂದಿಗೆ ಕೊಟ್ಟು ಹೋಗಿದ್ದಾರೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಐಎಂಐಎಂನ ಎಂಟು ಜನರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಂಧಿತರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿವ್ಯಾ ಸೇರಿ 6 ಮಂದಿಗೆ ಕಠಿಣ ವಾರಂಟ್‌