Webdunia - Bharat's app for daily news and videos

Install App

ನನ್ನ ಕತ್ತು ಸೀಳಿದ್ರು ಕಾಂಗ್ರೆಸ್ ಗಂತೂ ಹೋಗುವುದಿಲ್ಲ-ಕಾಪು ಸಿದ್ದಲಿಂಗಸ್ವಾಮಿ

Webdunia
ಶುಕ್ರವಾರ, 28 ಏಪ್ರಿಲ್ 2023 (16:17 IST)
ಬಿಜೆಪಿ ತೊರೆದು ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಪು ಸಿದ್ದಲಿಂಗಸ್ವಾಮಿ ವರುಣಾದಲ್ಲಿ ಪ್ರತಿಕ್ರಿಯಿಸಿದ್ದಾರೆ.ಕಳೆದ ಮುವತ್ತು ವರ್ಷಗಳಿಂದ ನಾನು ಯಡಿಯೂರಪ್ಪ ಜೊತೆಗೆ ಇದ್ದೇನೆ.ನಾನೊಬ್ಬ ಬ್ಯಾಚುಲರ್ ಮನುಷ್ಯ.ನಾನೊಬ್ಬ ತತ್ವ ಸಿದ್ದಾಂತಗಳ ಮೇಲೆ ನಂಭಿಕೆ ಇಟ್ಡಿರುವ ಮನುಷ್ಯ.ಬಿಜೆಪಿಯ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವವನು ನಾನು.ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಡು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ.ಈ ಸಾರಿ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಲು ಹಠ ತೊಟ್ಟಿದ್ದೇನೆ.ನಾನು ಒಬ್ಬ ಬಿಜೆಪಿಯ‌ ನಿಷ್ಠಾವಂತ ಕಾರ್ಯಕರ್ತ ನಾಗಿದ್ದೇನೆ.ಸೋಮಣ್ಣ ಕೂಡ ವರುಣಾದಲ್ಲಿ ಒಳ್ಳೆಯ ಅಭ್ಯರ್ಥಿ ಆಗಿದ್ದಾರೆ.ನನ್ನ ಮೊದಲ ವೋಟು ಬಿಜೆಪಿಗೆ, ನನ್ನ ಕೊನೆಯ ವೋಟು ಬಿಜೆಪಿಗೆ.ನಾನು ಬದುಕಿರುವರೆಗೂ ಬಿಜೆಪಿ ಯಲ್ಲಿ ಇರುತ್ತೇನೆ.ನಾನು ಸತ್ತರೂ ಬಿಜೆಪಿಯ ಶಾಲು ಹೊದಿಸಿಕೊಂಡು ಸಾಯ್ತೇನೆ ವಿನಹ.ನನ್ನ ಕತ್ತು ಸೀಳಿದ್ರು ಕಾಂಗ್ರೆಸ್ ಗಂತೂ ಹೋಗುವುದಿಲ್ಲ.ಯಡಿಯೂರಪ್ಪರೇ ನನಗೆ ಆರಾಧ್ಯ ದೇವ.ಅವರ ಫೋಟೋ ಹಿಡಿದು ನಾನು ಈ ಮಾತು ಹೇಳ್ತಿದ್ದೇನೆ.ಹೀಗಾಗಿ ಬಿಜೆಪಿ ಯಿಂದ ನನಗೆ ಯಾವುದೇ ಮೋಸ ಅನ್ಯಾಯ ಆಗಿಲ್ಲ.ನನ್ನ ಮನೆಯ ದೇವರು ಯಡಿಯೂರಪ್ಪ ಹೀಗಾಗಿ ನಾನು ಬಿಜೆಪಿ ಬಿಡಲ್ಲ ಕಾಂಗ್ರೆಸ್ ಗೆ ಹೋಗಲ್ಲ ಎಂದು ಯಡಿಯೂರಪ್ಪರ ಫೋಟೋ ಹಿಡಿದು  ಕಾಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಸ್ವಾತಂತ್ರ್ಯಕ್ಕೆ ದಿನಕ್ಕೆ ಪ್ರಧಾನಿ ಮೋದಿ ಏನು ಭಾಷಣ ಮಾಡಬೇಕು, ನೀವೇ ನಿರ್ಧರಿಸಲು ಇಲ್ಲಿದೆ ಅವಕಾಶ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments