Publish Date: Fri, 28 Apr 2023 (15:07 IST)
Updated Date: Fri, 28 Apr 2023 (18:16 IST)
ಆರ್ ಸಿಬಿ ಪಂದ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಬಂದಿದ್ದು,ಪಂದ್ಯ ವೀಕ್ಷಣೆ ನಂತರ ಕುಡಿದು ,ತಿಂದ ಗಾಲೀಜು ಮಾಡಿದ್ದಾರೆ.ನೆನ್ನೆ ರಾತ್ರಿ ರಸ್ತೆ, ಫುಟ್ ಪಾತ್ ಎಲ್ಲೆಲ್ಲೂ ಕಸವೋ ಕಸದಿಂದ ಕೂಡಿದೆ.ಐಪಿಎಲ್ ನಡೆದ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ಕಸದ ರಾಶಿ ಬಿದ್ದಿದೆ.ಸ್ಟೇಡಿಯಂ ಸುತ್ತಾ ಮುತ್ತಾ ಕಸವಿದ್ದು,ಇದನ್ನು ಕಂಡ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.