Select Your Language

Notifications

webdunia
webdunia
webdunia
webdunia

ಶಾಸಕ ಶರತ್ ಬಚ್ಚೇಗೌಡ ತಾವರೆಕೆರೆ ಗ್ರಾಮ ಪಂಚಾಯತಿಯಲ್ಲಿ ಅಬ್ಬರದ ಪ್ರಚಾರ

MLA Sarath Bachegowda campaigned loudly in Tavarekere village panchayat
hosakote , ಶುಕ್ರವಾರ, 28 ಏಪ್ರಿಲ್ 2023 (14:20 IST)
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ರು. 2019ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು.ಆದ್ರೆ 2019 ರಲ್ಲಿ ಬಿಜೆಪಿ ಟಿಕೆಟ್‌ ಸಿಗದೆಹಿನ್ನೆಲೆ ಪಕ್ಷೇತರರಾಗಿ ಅಭ್ಯರ್ಥಿಯಾಗಿ ಚುನಾವಣೆ ಗೆ ಸ್ಫರ್ಧೆ ಮಾಡಿರ. ಇದೀಗ  ಕಾಂಗ್ರೆಸ್ ಅಭ್ಯರ್ಥಿ ಯಾಗಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆ ಗೆ ಇಳಿದಿದ್ದಾರೆ. ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಶಾಸಕ ಶರತ್ ಬಚ್ಚೇಗೌಡ ಹೋಬಳಿಯ ಅನೇಕ ಮುಖಂಡರೊಂದಿಗೆ.ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ರು.ಪ್ರತಿಯೊಂದು  ಗ್ರಾಮದಲ್ಲೂ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಅದ್ದೂರಿಯಾಗಿ ವೆಲ್ಕಮ್  ಮಾಡಿದ್ರು. ಅಲ್ಲದೆ ಈ ಬಾರಿ ಕ್ಷೇತ್ರದ ಜನತೆ ನನಗೆ ಅಶಿರ್ವಾದ ಮಾಡುತ್ತಾರೆ ಅನ್ನೋ ನಂಬಿಕೆಯಿದೆ .ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ನಿಷ್ತ್ರವಾಗಿದೆ . ನಿನ್ನೆ ನಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಶರತ್ ಬಚ್ಚೇಗೌಡ ಒಬ್ಬ ಶಾಸಕರ ಪತ್ನಿಗೆ ರಕ್ಷಣೆ ಇಲ್ಲ ಇನ್ನು ಸಾಮಾನ್ಯರ ಪರಿಸ್ಥಿತಿಯೇನ
ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಟಂಗ್ ನೀಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಮೀಸಲಾತಿ ಪ್ರಶ್ನೆಗೆ ತಿರಗೇಟು ನೀಡಿದ ಸಿದ್ದರಾಮಯ್ಯ