Select Your Language

Notifications

webdunia
webdunia
webdunia
webdunia

ಇಂದು ನಾನೊಬ್ಬನೇ ಪ್ರಮಾಣವಚನ ಸ್ವೀಕರಿಸಿದ್ದೇನೆ-ಬಸವರಾಜ ಬೊಮ್ಮಾಯಿ

basavaraj bommai
bangalore , ಬುಧವಾರ, 28 ಜುಲೈ 2021 (15:39 IST)
ಬಸವರಾಜ ಬೊಮ್ಮಾಯಿ..ಇಂದು ನಾನೊಬ್ಬನೇ ಪ್ರಮಾಣವಚನ ಸ್ವೀಕರಿಸಿದ್ದು, ಅಷಾಡಮಾಸದಲ್ಲಿ ಸಂಪುಟ ವಿಸ್ತಾರಣೆ ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ರು.
 
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಗಿ ನಾನೊಬ್ಬನೇ ಪ್ರಮಾಣವಚನ ಸ್ವೀಕರಿಸಿದ್ದೇನೆ .ಹೈಕಮಾಂಡ್ ಭೇಟಿ ಮಾಡಿದ ನಂತರ ಸಂಪುಟ ವಿಸ್ತಾರಣೆ ಮಾಡಲಾಗುವುದು ಎಂದರು..
 

ಪ್ರಧಾನಿ ಮೋದಿಯವರ ಭೇಟಿಗೆ ಸಮಯ ಕೇಳಿದ್ದು, ಅವರು ಸಮಯ ನಿಗದಿಪಡಿಸಿದ ದಿನ ಭೇಟಿಮಾಡಲಿದ್ದೇನೆ .ಇದೇ ವೇಳೆ ಪಕ್ಷದ ಹಿರಿಯ‌ನಾಯಕರನ್ನ ಭೇಟಿ ಮಾಡಿ ಸಂಪುಟ ವಿಸ್ತಾರಣೆ ಸೇರಿದಂತೆ ಹಲವು ವಿಷಯಗಳ ಚಚರ್ಚೆ ನಡೆಸಿ ಮುಂದಿನ‌ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರು.ಬಳಿಕ ಒಬ್ಬನ ಸಚಿವ ಸಂಪುಟಸಭೆಯಲ್ಲಿ ಭಾಗಿಯಾಗುತ್ತೇನೆ.ಸಚಿವ ಸಂಪುಟ ರಚನೆ ಮಾಡಬೇಕಾಗಿದೆ.ಇಂದು ಬೆಳಗ್ಗೆ ಕೇಂದ್ರದ ವೀಕ್ಷಕರ ಜತೆಯೂ ಮಾತನಾಡಿದ್ದೇನೆ.ಮತ್ತೊಮ್ಮೆ ಚರ್ಚಿಸಬೇಕು.ಸಚಿವ ಸಂಪುಟ ಪುನಾರಚನೆ ಆಗಬೇಕಿರುವುದರಿಂದ ವಿಸೃತ ಚರ್ಚೆ ಆಗಬೇಕಿದೆ.ಪ್ರಮಾಣ ವಚನ ಸ್ವೀಕಾರದ ಬಳಿಕ ಧರ್ಮೇಂದ್ರ ಪ್ರಧಾನ್ ಮತ್ತು ಅರುಣ್ ಸಿಂಗ್ ಜತೆ ಚರ್ಚಿಸಿ ಯಾವಾಗ ದೆ ಹ a a a a a a a a a a a a a a a a a a a a a a a a a a a a a a a a a a a a a a a a a a a

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಮೂಡಿಸಿದ ಗನ್ ಗಳು!