Publish Date: Mon, 19 Jun 2023 (14:37 IST)
Updated Date: Mon, 19 Jun 2023 (13:39 IST)
ಸಿದ್ದರಾಮಯ್ಯ ಯಾವಾಗ ಸ್ಫೋಟ ಆಗ್ತಾರೋ ಗೊತ್ತಿಲ್ಲ.ಕ್ಯಾಬಿನೆಟ್ ಮಿಟೀಂಗ್ ನಲ್ಲೂ ಕೂಡ ಸಿದ್ದರಾಮಯ್ಯ ದಬ್ಬಾಳಿಕೆ ಮಾಡ್ತಾಯಿದ್ದಾರೆ ಅನ್ನೋ ಮಾಹಿತಿ ನನಗೂ ಇದೆ.ಅಕ್ಕಿ ಖರೀದಿಗೆ ಓಪನ್ ಟೆಂಡರ್ ಕರೆಯಿರಿ ಅಂತಾರೆ.ಮುಂದೆ ಹೋದಂತೆ ಖಜಾನೆಯಲ್ಲಿ ದುಡ್ಡು ಉಳಿಸುವ ತಂತ್ರ ಮಾಡ್ತಾರೆ.ಈ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡೋದು ನನ್ನ ಪ್ರಕಾರ ಡೌಟು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
geetha
Publish Date: Mon, 19 Jun 2023 (14:37 IST)
Updated Date: Mon, 19 Jun 2023 (13:39 IST)