Publish Date: Thu, 26 Oct 2023 (13:00 IST)
Updated Date: Thu, 26 Oct 2023 (13:32 IST)
ವ್ಯಕ್ತಿಯೊಬ್ಬ ನಾನು ಓಪನ್ ಮಟ್ಕಾ ನಂಬರ್ ಬರಕೋತಿನಿ ಅಂತಾ ಓಪನ್ಪ್ಪ್ ಆಗಿ ಹೇಳಿದ್ದಾನೆ.
ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ವ್ಯಕ್ತಿ ಯಾವುದೇ ಭಯವಿಲ್ಲದೇ ನಾನು ಓಪನ್ ಮಟ್ಕಾ ನಂಬರ್ ಬರಕೋತಿನಿ ಎಂಧಿದ್ದಾನೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರಿಂದ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.